ಚೆನ್ನೈ : ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಜೊತೆಗೆ ಮಕ್ಕಳಿಬ್ಬರಿಗೂ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಾರ್ತಿಕ್ ಎಂಬಾತ ಬೆಂಕಿ ಹಚ್ಚಿದ ಪಾಪಿ. ಬೆಂಕಿಗಾಹುತಿಗೊಳಗಾದವರು ಪತ್ನಿ ಪೋಮತಿ, ಮಕ್ಕಳಾದ ನೀಲಾ(5) ಮತ್ತು ಪೂರ್ವಸನ್(6). ಪ್ರತಿದಿನ ಕಾರ್ತಿಕ್ ಮದ್ಯಸೇವನೆ ಮಾಡಿ ಮನೆಗೆ ಬಂದು ಪತ್ನಿಗೆ ಕಿರುಕುಳವನ್ನು ನೀಡುತ್ತಿದ್ದನು. ಅದೇರೀತಿ ಮಂಗಳವಾರ ಮದ್ಯಸೇವನೆ ಮಾಡಿ ಮನೆಗೆ ಬಂದವನೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪತ್ನಿ