ಶೋಭನದ ಕೋಣೆಯಲ್ಲಿದ್ದ ವರ ಎಷ್ಟು ಬಾರಿ ಬಾಗಿಲು ಬಡಿದರೂ ಉತ್ತರಿಸಿಲ್ಲ. ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಆಗ ವಧು ಮಾಹಿತಿಯನ್ನು ಮನೆಯವರಿಗೆ ಮಾಹಿತಿ ತಿಳಿಸಿದ್ದಾಳೆ. ಅದು ಮೊದಲ ರಾತ್ರಿಯ ಸುಸಂದರ್ಭ, ಕುಟುಂಬ ಸದಸ್ಯರು ನವ ವಧುವನ್ನು ಹಾಲಿನ ಲೋಟದೊಂದಿಗೆ ಶೋಭನದ ಕೋಣೆಗೆ ಸಿಂಗಾರಗೊಂಡ ನವ ವಧುವನ್ನು ಕಳುಹಿಸುತ್ತಾರೆ.ಸೀನ್ ಕಟ್ ಮಾಡಿದರೆ.. ಎಷ್ಟು ಬಾರಿ ಬಾಗಿಲು ತಟ್ಟಿದರೂ.. ವರ ಮಹಾಶಯ ಇರುವ ಕೊಠಡಿಯ ಒಳಗಿಂದ ಪ್ರತಿಕ್ರಿಯೆ ಎಂಬುದೇ ಇಲ್ಲ. ಕೂಡಲೇ ಸಂಬಂಧಿಕರಿಗೆ