ಸ್ನೇಹಿತನಿಗೆ ಈ ವಿಚಾರಕ್ಕೆ ಸಹಾಯ ಮಾಡಿದ ಯುವಕನಿಗೆ ಆಗಿದ್ದೇನು?

ರಾಜ್ ಕೋಟ್| pavithra| Last Updated: ಸೋಮವಾರ, 1 ಮಾರ್ಚ್ 2021 (09:13 IST)
ರಾಜ್ ಕೋಟ್ : ಸ್ನೇಹಿತ ಓಡಿಹೋಗಲು ಮಾಡಿದ್ದಕ್ಕೆ 22 ವರ್ಷ ಯುವಕನನ್ನು ಇಬ್ಬರು ಪುರುಷರು ಸೇರಿ ಕೊಲೆ ಮಾಡಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.

ತನ್ನ ಮಗಳನ್ನು ಕರೆದುಕೊಂಡು ಓಡಿ ಹೋಗಲು ಯುವಕನಿಗೆ ಆತನ ಸ್ನೇಹಿತ ಸಹಾಯ ಮಾಡಿದ. ಈ ವಿಚಾರ ತಿಳಿದ ಯುವತಿಯ ತಂದೆ ಮತ್ತು ಮತ್ತೊಬ್ಬ ವ್ಯಕ್ತಿ ಸೇರಿ ಯುವಕನ ಸ್ನೇಹಿತನನ್ನು ಹಿಡಿದು ಥಳಿಸಿದ್ದಾರೆ. ಈ ಘಟನೆಯಿಂದ ತೀವ್ರವಾಗಿ ಗಾಯಗೊಂಡ ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :