ನವದೆಹಲಿ: ಭ್ರಷ್ಟರ ಮನೆ ಮೇಲೆ ದಾಳಿ ನಡೆಸಿ ಜಾರಿ ನಿರ್ದೇಶನಾಲಯ (ಇಡಿ) ಕೋಟಿ ಕೋಟಿ ಹಣದ ಕಂತೆ ವಶಪಡಿಸಿಕೊಂಡ ಸುದ್ದಿ ಕೇಳುತ್ತೇವೆ. ಆದರೆ ಈ ಹಣ ಕೊನೆಗೆ ಎಲ್ಲಿ ಸೇರುತ್ತದೆ ಎಂದು ನಿಮಗೆ ಗೊತ್ತಾ?ಭ್ರಷ್ಟರ ಮನೆಯಿಂದ ವಶಪಡಿಸಿಕೊಳ್ಳಲಾಗುವ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿನಿಧಿಗಳು ಬಂದು ಮೆಷಿನ್ ಮೂಲಕ ಹಣ ಎಣಿಕೆ ಮಾಡುತ್ತಾರೆ. ಬಳಿಕ ಈ ಹಣಕ್ಕೆ ನ್ಯಾಯಯುತವಾದ ದಾಖಲೆಗಳಿವೆಯೇ ಎಂದು ಭ್ರಷ್ಟರಲ್ಲಿ ಕೇಳಲಾಗುತ್ತದೆ. ಒಂದು ವೇಳೆ ಅವರು