ನವದೆಹಲಿ: ದೇಶದಲ್ಲಿ 500,1000 ರೂ. ನೋಟುಗಳು ನಿಷೇಧವಾದ ಮೇಲೆ ಕಪ್ಪು ಹಣ ಇಟ್ಟುಕೊಂಡವರು ಮೈ ಮೇಲೆ ಇರುವೆ ಬಿಟ್ಟುಕೊಳ್ಳುವಂತಾಗಿದೆ. ಈ ಹಳೆ ನೋಟುಗಳು ಏನಾಗ್ತಾ ಇವೆ ಗೊತ್ತಾ? ಕೊರಿಯರ್ ಮೂಲಕ ವಿದೇಶಕ್ಕೆ ರವಾನೆಯಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಭಾರತೀಯ ಮೂಲದ ವಿದೇಶಿಯರಿಗೆ ಹಳೆ ನೋಟುಗಳನ್ನು ಬದಲಾಯಿಸಲು ಜೂನ್ 30 ರವರೆಗೆ ಅವಕಾಶವಿದೆ. ಹೀಗಾಗಿ ವಿದೇಶದಲ್ಲಿರುವವರ ಮೂಲಕ ಹಣ ಬದಲಿಸಲು ಈ ಮಾರ್ಗ ಅನುಸರಿಸುತ್ತದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂತಹ