ಬರೇಲಿ : ಕುಡಿದ ಮತ್ತಿನಲ್ಲಿ ಕಾಮವನ್ನು ನಿಯಂತ್ರಿಸಲಾಗದೇ ಸೋದರ ಸಂಬಂಧಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಮಾನಭಂಗಕ್ಕೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದ ಕಾಂತ್ ಪ್ರದೇಶದಲ್ಲಿ ನಡೆದಿದೆ. ಆರೋಪಿ ಮದ್ಯ ಸೇವಿಸಿ ಬರುತ್ತಿರುವಾಗ ಅಪ್ರಾಪ್ತೆ ಸ್ನಾನ ಮಾಡುತ್ತಿದ್ದಳು. ಇದನ್ನು ನೋಡಿದ ಆತನಿಗೆ ಕಾಮ ನಿಯಂತ್ರಿಸಲಾಗದೆ ಆಕೆಗೆ ಬಿಸ್ಕತ್ ನೀಡಿ ಪುಸಲಾಯಿಸಿ ಅಲ್ಲಿಂದ ಸೈಕಲ್ ನಲ್ಲಿ ಕರೆದುಕೊಂಡ ಹೋಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಆಗ ಆಕೆಯ ಜೊತೆಗಿದ್ದ ಬಾಲಕಿ ಕಿರುಚಿಕೊಂಡ ಹಿನ್ನಲೆಯಲ್ಲಿ ಆತ