ಮಧುರೈ : ಈಗಾಗಲೇ ರಾಜಕೀಯ ಕಣಕ್ಕಿಳಿದಿರುವ ಖ್ಯಾತ ನಟ ಕಮಲ್ ಹಾಸನ್ ಅವರು ತಮ್ಮ ಪಕ್ಷದ ಹೆಸರು ಹಾಗು ಚಿಹ್ನೆಯನ್ನು ಘೋಷಿಸುವುದರ ಜೊತೆಗೆ ಕಾವೇರಿ ವಿಷಯವನ್ನು ಮಾತುಕತೆ ಮೂಲಕ ಬಗೆಹರಿಸುವುದಾಗಿ ಹೇಳಿದ್ದಾರೆ.