ಲಕ್ನೋ: ಅದು ಉತ್ತರ ಪ್ರದೇಶ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪದಗ್ರಹಣ ಮಾಡುವ ಸಮಾರಂಭ. ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಮುಲಾಯಂ ಸಿಂಗ್ ಯಾದವ್ ಕೂಡಾ ಆಗಮಿಸಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಮುಲಾಯಂ ಪ್ರಧಾನಿ ಮೋದಿ ಜತೆ ಆತ್ಮೀಯವಾಗಿ ನಡೆದುಕೊಂಡರು. ಅಲ್ಲದೆ, ಮೋದಿಗೆ ಹಸ್ತಾಲಾಘವ ನೀಡಿ ಅವರ ಕಿವಿಯಲ್ಲಿ ಅದೇನೋ ಗುಟ್ಟು ಹೇಳಿದರು. ಅದೇ ಸಮಯಕ್ಕೆ ಅಲ್ಲಿದ್ದ ಫೋಟೋಗ್ರಾಫರ್ ಗಳು ಅದನ್ನು ಸೆರೆ ಹಿಡಿದವು.ಈ ಸಂದರ್ಭದಲ್ಲಿ ಮುಲಾಯಂ ಮೋದಿಗೆ ಅಷ್ಟೊಂದು