ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ದಿನ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಇಡೀ ದೇಶವೇ ಟಿವಿ ಮುಂದೆ ಕೂತು ಕುತೂಹಲದಿಂದ ಫಲಿತಾಂಶ ನೋಡುತ್ತಿದ್ದರೆ ಪ್ರಧಾನಿ ಮೋದಿ ಮಾತ್ರ ಬೇರೆಯೇ ಕೆಲಸ ಮಾಡುತ್ತಿದ್ದರು!ಗೆದ್ದ ಬಳಿಕ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಮೋದಿ ನಾನು ಈವತ್ತು ಫಲಿತಾಂಶದ ಬಗ್ಗೆ ಹೆಚ್ಚು ಗಮನಕೊಡಲಿಲ್ಲ. ಎಲ್ಲೆಲ್ಲಿ ಎಷ್ಟು ಸೀಟು ಬಂದಿದೆ ಎಂದು ನೋಡಲು ನನಗೆ ಸಮಯ ಸಿಗಲಿಲ್ಲ. ನಾನು ಬೇರೆ ಕೆಲಸದಲ್ಲಿ