ರಾಜ್ ಕೋಟ್ : 22 ವರ್ಷದ ಯುವಕನೊಬ್ಬ ಗುಜರಾತ್ ನ ರಾಜ್ ಕೋಟ್ ನ ಸ್ಪಾ ಕೆಂದ್ರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಿದ ಹಿನ್ನಲೆಯಲ್ಲಿ ಆತನನ್ನು ಬಂಧಿಸಲಾಗಿದೆ.