ಇಂಟರ್ನೆಟ್ ನಲ್ಲಿ ಕುಳಿತು ಆರ್ಡರ್ ಮಾಡಿದರೆ ಸಾಕು ಮನೆಬಾಗಿಲಿಗೆ ಬಿಸಿಬಿಸಿಯಾದ ನಾವು ಮೆಚ್ಚಿದ ಆಹಾರ ಪದಾರ್ಥ ಬಂದು ಸಿಗಲಿದೆ.ಹೀಗಾಗಿ ಸಮಯ ಉಳಿತಾಯ ಮಾಡಿಕೊಂಡು ಹಸಿವಾದ ತಕ್ಷಣ ಮನೆಯಲ್ಲಿ ಕುಳಿತು ರುಚಿಯಾದ ಆಹಾರ ಪದಾರ್ಥ ಸೇವಿಸಲು ಎಷ್ಟು ಜನರು ಫುಡ್ ಡೆಲಿವರಿ ಆಪ್ ಗಳ ಮೊರೆ ಹೋಗುತ್ತಾರೆ. ಇಂತಹ ಫುಡ್ ಡೆಲಿವರಿ ಆಪ್ ಗಳಲ್ಲಿ ಝೊಮಾಟೊ ಕೂಡ ಒಂದು.ಸದ್ಯ ಸಾಕಷ್ಟು ವಿವಾದ ಹಾಗೂ ತನ್ನ ಗ್ರಾಹಕರ ಮೆಚ್ಚುಗೆಯಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿರುವ