ಗುಜರಾತ್ : ನ್ಯಾಯಾಲಯದಲ್ಲಿ ಸಾಕ್ಷಿ ಹೇಳಬಾರದು ಎಂದು ಅತ್ಯಾಚಾರ ಸಂತ್ರಸ್ತೆಗೆ ದುಷ್ಕರ್ಮಿಗಳು ವಿಷಕುಡಿಸಿರುವ ಘಟನೆ ಗುಜರಾತ್ನ ದ್ವಾರಕ ಜಿಲ್ಲೆಯ ಹಠತಾಳ ಪ್ರದೇಶದಲ್ಲಿ ನಡೆದಿದೆ.