ಜಬಲ್ಪುರ : ಹುಟ್ಟುಹಬ್ಬದ ಪಾರ್ಟಿಗೆಂದು ಬಂದ ಇಬ್ಬರು ವ್ಯಕ್ತಿಗಳು ಮದ್ಯದ ಅಮಲಿನಲ್ಲಿ 2 ವರ್ಷದ ಬಾಲಕಿಯನ್ನು ಅಪಹರಿಸಿ ಮಾನಭಂಗ ಎಸಗಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಶಹಪುರದ ಪಾಥಾರ್ ಗ್ರಾಮದಲ್ಲಿ ನಡೆದಿದೆ. ಸೋನು ಮತ್ತು ಶುಭಮ್ ಇಂತಹ ಕೃತ್ಯ ಎಸಗಿದ ಪಾಪಿಗಳು. ಇವರು ತಮ್ಮ ಸ್ನೇಹಿತನ ಮಗಳ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಆ ವೇಳೆ ಕಂಠಪೂರ್ತಿ ಕುಡಿದ ಅವರು ಅಲ್ಲಿ ಮಲಗಿದ್ದ 2 ವರ್ಷದ ಬಾಲಕಿಯನ್ನು ಅಪಹರಿಸಿ ಮಾನಭಂಗ ಎಸಗಿ