ನವದೆಹಲಿ: ಮೀರತ್ ನ ಕಾಂಗ್ರೆಸ್ ನಾಯಕ ವಿನಯ್ ಪ್ರಧಾನ್ ರಾಹುಲ್ ಗಾಂಧಿಯನ್ನು ಅವಹೇಳನಕಾರಿಯಾಗಿ ಕರೆದು ಪದಚ್ಯುತಗೊಂಡಿದ್ದರು. ಈ ಹಿನ್ನಲೆಯಲ್ಲಿ ಅವರು ಹೊಸದೊಂದು ಪ್ರತಿಜ್ಞೆ ಮಾಡಿದ್ದಾರೆ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯನ್ನು ವಿರೋಧಿಗಳು ಪಪ್ಪು ಎಂದು ವ್ಯಂಗ್ಯವಾಗಿ ಕರೆಯುತ್ತಾರೆ. ಇದೀಗ ಪದಚ್ಯುತ ನಾಯಕ ದೇಶವನ್ನು ಪಪ್ಪು ರಹಿತ ದೇಶ ಮಾಡ್ತೀನಿ ಎಂದು ಪ್ರತಿಜ್ಞೆ ಮಾಡಿದ್ದಾರೆ.ವ್ಯಾಟ್ಸ್ ಅಪ್ ನಲ್ಲಿ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಸಂದೇಶ ಬರೆದ ತಪ್ಪಿಗೆ ವಿನಯ್ ರನ್ನು