ಪಾಟ್ನಾ: ರಿಲಯನ್ಸ್ ಜಿಯೊ ಜಾಹಿರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದಕ್ಕೆ ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಶನಿವಾರ ಅಣಕವಾಡಿದ್ದಾರೆ. ರಿಲಯನ್ಸ್ನ ಪೂರ್ಣ ಪುಟದ ಜಾಹಿರಾತು ಜಿಯೊ ಡಿಜಿಟಲ್ ಲೈಫ್ನಲ್ಲಿ ಪ್ರಧಾನ ಮಂತ್ರಿ ಭಾವಚಿತ್ರ ತಂಡ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದವು.