ವಾಟ್ಸಪ್ ಭಾರತದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದನ್ನು ಜನರು ವೈಯಕ್ತಿಕ ಹಾಗೂ ವೃತ್ತಿಪರ ಸಂವಹನಕ್ಕಾಗಿ ಬಳಸುತ್ತಾರೆ. ವಾಟ್ಸಪ್ ಹೊಸ ಹೊಸ ಫೀಚರ್ಗಳೊಂದಿಗೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದು, ಬಳಕೆದಾರರಿಗೆ ಅನುಕೂಲಕರ ಅಪ್ಗ್ರೇಡ್ ಅನ್ನೂ ತರುತ್ತಿದೆ. ವಾಟ್ಸಪ್ ಗುಂಪನ್ನು ತಯಾರಿಸಿ, ಅದರಲ್ಲಿ ತನ್ನ ಸಂದೇಶವನ್ನು ಕಳುಹಿಸುವಂತೆ ಬಳಕೆದಾರರಿಗೆ ಸೂಚಿಸುತ್ತದೆ. ಆದರೆ ವಾಟ್ಸಪ್ನಲ್ಲಿ ಗುಂಪನ್ನು ರಚಿಸದೇ 5 ಸಂಪರ್ಕಗಳಿಗಿಂತಲೂ ಹೆಚ್ಚು ಜನರಿಗೆ ಸಂದೇಶಗಳನ್ನು ಒಂದೇ ಬಾರಿ ಕಳುಹಿಸಬಹುದು ಎಂಬ ವಿಷಯ