ಮಣಿಪುರದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. 16 ವರ್ಷದ ವಿದ್ಯಾರ್ಥಿನಿಯ ಪಾಲಕರು ನೀಡಿರುವ ದೂರಿನ ಪ್ರಕಾರ ಮುಖ್ಯೋಧ್ಯಾಪಕರಾದ ಆರೋಪಿ ನಿರಂತರ 2 ವರ್ಷಗಳ ಕಾಲ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿ ಮೂರು ಬಾರಿ ಗರ್ಭಪಾತ ಮಾಡಿಸಿದ ಘಟನೆ ವರದಿಯಾಗಿದೆ. ಖಾಸಗಿ ಶಾಲೆಗಳಲ್ಲಿ ಪುಟ್ಟ ಪುಟ್ಟ ಮಕ್ಕಳ ಮೇಲೆ ಶಿಕ್ಷಕರು ಅತ್ಯಾಚಾರ ನಡೆಸಿದ ಘಟನೆಗಳು ಒಂದರ ಹಿಂದೊಂದರಂತೆವರದಿಯಾಗುತ್ತಿವೆ. ಇತ್ತೀಚಿಗೆ ಕೋಲಕತ್ತಾದ ಶಾಲೆಯೊಂದರಲ್ಲಿ ಸಹ ಪುಟ್ಟ ಮಗುವಿನ ಮೇಲೆ ಶಾಲೆಯಲ್ಲಿಯೇ ಅತ್ಯಾಚಾರವಾದ