ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ಜನವರಿ 22 ರಂದು ಲೋಕಾರ್ಪಣೆಯಾಗುತ್ತಿದೆ. ಆದರೆ ಸಾರ್ವಜನಿಕರಿಗೆ ರಾಮಮಂದಿರ ದರ್ಶನ ಭಾಗ್ಯ ಯಾವಾಗ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.ಜನವರಿ 22 ರಂದು ಅನೇಕ ಗಣ್ಯಾತಿಗಣ್ಯರು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಈ ದಿನ ಸಾರ್ವಜನಿಕರು ಬಾರದಂತೆ ರಾಮಜನ್ಮಭೂಮಿ ಟ್ರಸ್ಟ್ ಮನವಿ ಮಾಡಿದೆ. ಸಾಕಷ್ಟು ಜನ ಬರುವುದರಿಂದ ಅಯೋಧ್ಯೆಯಂತಹ ಪುಟ್ಟ ನಗರದಲ್ಲಿ ಕಷ್ಟವಾಗಬಹುದು ಎಂಬ ಕಾರಣಕ್ಕೆ ಸಾರ್ವಜನಿಕರಿಗೆ ಅಂದು ಪ್ರವೇಶವಿರುವುದಿಲ್ಲ.ಆದರೆ ರಾಮಮಂದಿರ ಲೋಕಾರ್ಪಣೆಯ ಮರುದಿನದಿಂದಲೇ ಅಂದರೆ ಜನವರಿ