ಪ್ರಪಂಚದಲ್ಲಿ ಎಂಥೆಂಥಾ ವಿಲಕ್ಷಣ ಘಟನೆಗಳು ನಡೆಯುತ್ತವೆ ಅಂದರೆ, ಅದನ್ನು ಹೇಳಿಕೊಳಲಾಗದಷ್ಟು ವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತವೆ. ಅದು ಹೆಣ್ಣು ಮಕ್ಕಳ ಮೇಲೆ ಆಗುತ್ತಿರವ ಶೋಷಣೆಗಳಂತು ಯಾರಿಂದಲೂ ತಡೆಯಲು ಆಗುತ್ತಿಲ್ಲ. ಪ್ರತಿದಿನ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ನಮ್ಮ ದೇಶದಲ್ಲಿ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಈಗ ನಾವು ಹೇಳುತ್ತಿರುವ ಘಟನೆ ಬಗ್ಗೆ ನಿಮಗೆ ತಿಳಿದರೆ ಘಾಸಿಯಾಗುತ್ತೆ. ಇಂಥ ಘಟನೆಗಳು ನಡೆಯುತ್ತವಾ ಎಂಬ