ನವದೆಹಲಿ: ನೀಟ್ ಅಕ್ರಮ ಪ್ರಶ್ನಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡಿದವರ ವಿರುದ್ಧ ಕೇಸ್ ಹಾಕಬಾರದು ಎಂದು ತಾನು ಷರತ್ತು ಹಾಕಿದರೂ ಸರ್ಕಾರ ಕೆಲವರ ಮೇಲೆ ಎಫ್ಐಆರ್ ದಾಖಲಿಸಿರುವುದು ಮತ್ತು ಬಂಧಿಸಿರುವುದರ ವಿರುದ್ಧ ಸಿಜೆಪಿ ಆಕ್ರೋಶ ಹೊರಹಾಕಿದೆ. ಕೇಸ್ ವಾಪಸ್ ಪಡೆಯದೇ ಇದ್ದರೆ ಮತ್ತೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಇದಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ, ನ್ಯಾಯವಾದಿ ಕಪಿಲ್ ಸಿಬಲ್ ಬೆಂಬಲ ಪಡೆದಿದೆ. ಹಾಗಿದ್ದರೆ ಸಿಜೆಪಿ ಹೇಳಿದ ತಕ್ಷಣ