ನವದೆಹಲಿ : ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ, ಭಾರತದ ಅತಿ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್ ಸಿಂಗ್ ಅವರು ಶನಿವಾರ ಸಮಾಜವಾದಿ ಪಕ್ಷವನ್ನು ಸೇರಿದ್ದಾರೆ.ಉತ್ತರ ಪ್ರದೇಶದ ಪ್ರತಾಪಗಢದವರಾದ ಧರ್ಮೇಂದ್ರ ಸಿಂಗ್ ಅವರು 8.1 ಅಡಿ (2.4 ಮೀ.) ಎತ್ತರ ಇದ್ದಾರೆ. ಭಾರತದ ಅತಿ ಎತ್ತರದ ಮನುಷ್ಯರಾಗಿರುವ ಇವರು ವಿಶ್ವ ದಾಖಲೆಗೆ ಕೇವಲ 11 ಸೆ.ಮೀ.ನಿಂದ ವಂಚಿತರಾಗಿದ್ದರು. ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಈ ಕುರಿತು ಮಾತನಾಡಿ, ಸಿಂಗ್ ಅವರು