ಕಾಲೇಜು ಹುಡುಗಿಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಆಕೆಯ ಮೇಲೆ ಮೂವರು ಗ್ಯಾಂಗ್ ರೇಪ್ ನಡೆಸಿರುವ ಘಟನೆ ಮುಂಬೈ ಹೊರವಲಯದ ಚಾರ್ ಕೋಪ್ ನಲ್ಲಿ ನಡೆದಿದೆ.