ಅಯೋಧ್ಯೆ: ಅಯೋಧ್ಯೆಯಲ್ಲಿ ನಿನ್ನೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಜೊತೆಗೆ ರೋಡ್ ಶೋ ಮಾಡಿ ಅವರು ಗಮನ ಸೆಳೆದರು.ಈ ವೇಳೆ ಪ್ರಧಾನಿ ಮೋದಿ ದಿಡೀರ್ ಆಗಿ ಮೀರಾ ಎಂಬ ಬಡ ಮಹಿಳೆಯ ಮನೆಗೆ ಭೇಟಿ ಕೊಟ್ಟು, ಆಕೆಯ ಕೈಯಾರೆ ಚಹಾ ಮಾಡಿಸಿಕೊಂಡು ಸೇವಿಸಿದ್ದಾರೆ. ಅಷ್ಟಕ್ಕೂ ಈ ಮೀರಾ ಯಾರು ಎಂಬ ಕುತೂಹಲ ಈಗ ಎಲ್ಲರಲ್ಲಿದೆ.ಮೀರಾ ಕೇಂದ್ರ ಸರ್ಕಾರದ ಉಜ್ವಲ್ ಯೋಜನೆಯ ಫಲಾನುಭವಿಗಳಲ್ಲಿ ಒಬ್ಬರು. ಈಕೆಗೆ