Widgets Magazine

ಇವರು ಪ್ರಧಾನಿಗೆ ಹನುಮಂತನಂತೆ!

ನವದೆಹಲಿ| Jagadeesh| Last Modified ಶುಕ್ರವಾರ, 16 ಅಕ್ಟೋಬರ್ 2020 (23:26 IST)
ನಾನು ಪ್ರಧಾನಿ ನರೇಂದ್ರ ಮೋದಿಗೆ ಹನುಮಂತನಿದ್ದಂತೆ.

ಹೀಗಂತ ಎಲ್ ಜೆ ಪಿ ಮುಖಂಡ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಬಿಹಾರದ ಚುನಾವಣೆಯಲ್ಲಿ ಪ್ರಧಾನಿಯ ಭಾವಚಿತ್ರವನ್ನು ತಮ್ಮ ಪಕ್ಷದ ಪ್ರಚಾರದಲ್ಲಿ ಬಳಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ನಾನು ಪ್ರಧಾನಿಗೆ ಹನುಮಂತನಂತೆ ಇರುತ್ತೇನೆ. ಅವಶ್ಯಕತೆ ಬಿದ್ದರೆ ನನ್ನ ಎದೆ ಸೀಳಿ ಭಕ್ತಿಯನ್ನು ತೋರಿಸುತ್ತೇನೆ ಎಂದು ಚಿರಾಗ್ ಪಾಸ್ವಾನ್ ಹೇಳಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಚಿತ್ರ ನನ್ನ ಎದೆಯಲ್ಲಿಯೇ ಇರುತ್ತದೆ ಎಂದಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :