ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಬಾ ರಾಮ್ ರಹೀಂ ಸಿಂಗ್ ಅವರ ಉತ್ತರಾಧಿಕಾರಿ ಯಾರು ಎಂಬ ವಿಚಾರದಲ್ಲಿ ಡೇರಾ ಸಚ್ಚಾ ಸಂಸ್ಥೆಯಲ್ಲಿ ದೊಡ್ಡದೊಂದು ಕದನವೇ ಏರ್ಪಟ್ಟಿದೆ ಎನ್ನಲಾಗಿದೆ. ಡೇರಾ ಮುಖ್ಯಸ್ಥರಾಗಿರುವ ವಿಪಾಸನಾ ಇನ್ಸಾನ್ ಮತ್ತು ಬಾಬಾ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ನಡುವೆ ತೀವ್ರ ಪೈಪೋಟಿಯಿದೆ ಎನ್ನಲಾಗಿದೆ.ವಿಪಾಸನಾ ತನ್ನ ಬೆಂಬಲಿಗರಿಗೆ ಶಾಂತಿಯಿಂದಿರಲು ಸೂಚಿಸಿದ್ದಾರೆ. ಡೇರಾದಲ್ಲಿ ಎರಡನೇ ಪ್ರಮುಖ ಹುದ್ದೆಯಲ್ಲಿರುವ ವಿಪಾಸನಾಗೆ ಉನ್ನತ ಹುದ್ದೆಗೇರುವ ಮಹತ್ವಾಕಾಂಕ್ಷೆಯಿದೆ. ಹನಿಪ್ರೀತ್