ಗಾಂಧೀನಗರ : ಅತ್ಯಾಚಾರ ಹಾಗೂ ಕೊಲೆ ಆರೋಪ ಸಾಬೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆಯೇ ಅಪರಾಧಿ ಚಪ್ಪಲಿ ಎಸೆದ ಘಟನೆ ಗುಜರಾತ್ನ ಸೂರತ್ ಕೋರ್ಟ್ನಲ್ಲಿ ನಡೆದಿದೆ.