ಇಂದೋರ್ : ಮೃತ ಕೊವಿಡ್-19ರೋಗಿಯ ಕುಟುಂಬ ಸದಸ್ಯರು ವೈದ್ಯರು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಇಂದೋರ್ ನಲ್ಲಿ ನಡೆದಿದೆ. ಕುಟುಂಬಸ್ಥರು ಮೃತ ವ್ಯಕ್ತಿಯ ದೇಹವನ್ನು ಪ್ಯಾಕ್ ಮಾಡಲಾದ ಚೀಲದಲ್ಲಿ ರಕ್ತವನ್ನು ನೋಡಿದ್ದಾರೆ. ಆಗ ಕುಟುಂಬಸ್ಥರು ವೈದ್ಯರು ರೋಗಿಯ ಅಂಗಾಂಗಗಳನ್ನು ತೆಗೆದಿದ್ದಾರೆ ಎಂದು ಆರೋಪಿಸಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಪೊಲೀಸರು ಮಧ್ಯ ಪ್ರವೇಶಿಸಿದಾಗ ಪೊಲೀಸರ ಮೇಲೆಯು ಹಲ್ಲೆ ಮಾಡಲು ಶುರು ಮಾಡಿದ್ದಾರೆ.ಈ ಘಟನೆಯಲ್ಲಿ ಪೊಲೀಸರಿಗೆ ಹಾಗೂ