ಆಂಧ್ರಪ್ರದೇಶ: ಪೊಲೀಸರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮಾಜಿ ಸಂಸದ ಜೆಸಿ ದಿವಾಕರ್ ರೆಡ್ಡಿಗೆ ವೈಎಸ್ ಆರ್ ಸಿಪಿ ನಾಯಕ ಹಾಗೂ ಹಿಂದೂಪುರದ ಸಂಸದ ಗೋರಂಟ್ಲ ಮಾಧವ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.