ಚೆನ್ನೈ: ರಜನಿಕಾಂತ್ ಅವರು ತಮ್ಮ ಪಕ್ಷಕ್ಕೆ ಲೋಗೋ, ಆ್ಯಪ್ ಹಾಗು ವೆಬ್ ಸೈಟ್ ಬಿಡುಗಡೆ ಮಾಡಿದ್ದಾರೆ. ಭಾನುವಾರ ಹೊಸ ಪಕ್ಷ ಸ್ಥಾಪಿಸುವುದಾಗಿ ಹೇಳಿರುವ ರಜನಿಕಾಂತ್ ಅವರು ತಮ್ಮ ಪಕ್ಷಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಜನರಿಗೆ ತಲುಪಿಸಲು ಲೋಗೋ, ಆ್ಯಪ್ ಹಾಗು ವೆಬ್ ಸೈಟ್ ನ್ನು ಬಿಡುಗಡೆ ಮಾಡಿದ್ದಾರೆ. ಬಾಬಾ ಚಿತ್ರದ ಬೆರಳಿನ ಗುರುತಿನ ಲೋಗೋ ಹಾಗು rajinimandram.org ವೆಬ್ ಸೈಟ್ ನ್ನು ಪ್ರಾರಂಭಿಸಿದ್ದಾರೆ. ಜನರ ಆಶಯದಂತೆ ತಮಿಳುನಾಡು ರಾಜಕಾರಣವನ್ನು ಸ್ವಚ್ಛಗೊಳಿಸಬೇಕಿದೆ. ನಾವೆಲ್ಲಾ