ಚೀನಾ-ಹಿಂದೆ ಟ್ರಂಪ್ ಅಧ್ಯಕ್ಷರಾಗಿದ್ದಾಗಲೂ ,ಒಬಾಮಾ ಅಧ್ಯಕ್ಷರಾಗಿದ್ದಾಗಲು,ಈಗ ಜೋ ಬೈಡೆನ್ ಅಧ್ಯಕ್ಷರಾದಾಗಲೂ ಭಾರತದ ಸ್ನೇಹ ಸಂಬAಧ ಬಲಗೊಳ್ಳುತ್ತಲೇ ಇದೆ. ವಿಶ್ವದ ದೊಡ್ಡಣನೊಂದಿಗೆ ಭಾರತದ ಬಾಂಧವ್ಯ ಗಟ್ಟಿಯಾಗುತ್ತಲೇ ಇರೋದನ್ನು ನೋಡಿ ಚೀನಾ ಅಸೂಯೆ ಪಡುವಂತಾಗಿದೆ. ಅದರಲ್ಲೂ ಸಿಕ್ಕಾ ಸಿಕ್ಕಾಗಲೆಲ್ಲ ಮೋದಿ ಮತ್ತು ಜೋ ಬೈಡೆನ್ ಭೇಟಿಯಾಗಿ ಮಾತುಕತೆ ನಡೆಸಿ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಿಕೊಂಡಿದ್ದೆಲ್ಲ ಚೀನಾಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿಯೇ ಚೀನಾ ,ಭಾರತದ ವಿರುದ್ಧ ಹೊಟ್ಟೆ ಉರಿ ಪಟ್ಟುಕೊಳ್ಳುತ್ತಿದೆ. ಏಷ್ಯಾದಲ್ಲಿ ತನ್ನ ಪ್ರಭಾವವನ್ನು ಭಾರತ ಕುಗ್ಗಿಸುತ್ತಿದೆ