ಪ್ರಧಾನಿ ಮೋದಿ ಡಿಸ್ಕವರಿ ಚಾನೆಲ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇಕೆ? ಕಾರಣ ಬಯಲು

bangalore, ಭಾನುವಾರ, 11 ಆಗಸ್ಟ್ 2019 (08:54 IST)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಡಿಸ್ಕವರಿ ಚಾನೆಲ್ ನ ಜನಪ್ರಿಯ ಮ್ಯಾನ್ ವರ್ಸಸ್ ವೈಲ್ಡ್ ಲೈಫ್ ಕಾರ್ಯಕ್ರಮದಲ್ಲಿ ಬಿಯರ್ ಗ್ರಿಲ್ಸ್ ಜತೆಗೆ ಕಾಣಿಸಿಕೊಂಡಿದ್ದು ಈ ಕಾರ್ಯಕ್ರಮ ನಾಳೆ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.


 
ಈ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಜಾಹೀರಾತು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಕಾಮೆಂಟ್ ಗಳು ಬಂದಿದ್ದವು. ಆದರೆ ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇಕೆ ಎಂಬ ಬಗ್ಗೆ ಇದೀಗ ಬಿಯರ್ ಗ್ರಿಲ್ಸ್ ಬಹಿರಂಗಪಡಿಸಿದ್ದಾರೆ.
 
ಪ್ರಧಾನಿ ಮೋದಿ ಪರಿಸರ ಪ್ರೇಮಿ. ಹೀಗಾಗಿಯೇ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡರು. ಆದರೆ ಅವರು ಕಾಡು ಮೇಡಿನಲ್ಲಿ ಯುವಕರನ್ನೂ ನಾಚಿಸುವ ರೀತಿ ಓಡಾಡಿದ್ದು ನೋಡಿ ನಾನೇ ದಂಗಾದೆ ಎಂದು ಗ್ರಿಲ್ಸ್ ಹೊಗಳಿದ್ದಾರೆ. ನಾಳೆ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್‍ ನ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಆಯ್ಕೆ

ನವದೆಹಲಿ : ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರನಾಗಿದ್ದ ಕಾಂಗ್ರೆಸ್‍ ನ ಅಧ್ಯಕ್ಷ ಸ್ಥಾನಕ್ಕೆ ಇದೀಗ ...

news

ಕುಡಿತಕ್ಕೆ ಚಿನ್ನಾಭರಣ ಕೊಡದ ತಂಗಿಯನ್ನೇ ಕೊಲ್ಲೋದಾ?

ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನೇ ಕೊಂದು, ಆತ್ಮಹತ್ಯೆ ಅಂತ ಬಿಂಬಿಸೋಕೆ ಹೋಗಿ ಕಂಬಿ ...

news

ಬಿ.ಸಿ.ಪಾಟೀಲ್ ಬಿಜೆಪಿ ಸೇರ್ಪಡೆಯಾಗಲ್ವಾ?

ಅನರ್ಹಗೊಂಡಿರೋ ಶಾಸಕ ಬಿ.ಸಿ.ಪಾಟೀಲ್ ರಾಜಕೀಯ ನಡೆ ಇನ್ನೂ ನಿಗೂಢವಾಗಿಯೇ ಸಾಗುತ್ತಿದೆ.

news

ಧೋನಿಗೆ ಪತ್ನಿ ಕೊಟ್ಟ ಗಿಫ್ಟ್ ಏನು: ಇದು ಭಾರತದಲ್ಲೇ ಮೊದಲಂತೆ!

ಕ್ರಿಕೆಟಿಗ ಎಂ.ಎಸ್.ಧೋನಿಗೆ ಅವರ ಪತ್ನಿ ಸಾಕ್ಷಿ ಅವರು ಭಾರಿ ಗಿಫ್ಟ್ ತಂದಿದ್ದು, ಅದು ವೈರಲ್ ಆಗಿದೆ.