ಬಿಹಾರ: ಮಗು ಎಂತಹಾ ಕುರೂಪಿಯೇ ಆಗಿರಲಿ. ಅಮ್ಮನ ಕಣ್ಣಿಗೆ ಮುದ್ದಾಗಿ ಕಾಣುತ್ತದಂತೆ. ಆದರೆ ಇಲ್ಲೊಬ್ಬಳು ಅಮ್ಮ ತನ್ನ ಮಗು ವಿಚಿತ್ರ ರೂಪದಲ್ಲಿರುವ ಕಾರಣಕ್ಕೆ ಮಗುವೇ ಬೇಡವೆನ್ನುತ್ತಿದ್ದಾಳೆ. ಬಿಹಾರ ಮೂಲದ ಮುಸ್ಲಿಂ ಮಹಿಳೆಗೆ ಈಗಾಗಲೇ ನಾಲ್ಕು ಮಕ್ಕಳಿದ್ದಾರೆ. ಇದೀಗ ಐದನೇ ಮಗುವಿಗೆ ಜನ್ಮವಿತ್ತಿದ್ದಾಳೆ. ಆದರೆ ಆ ಮಗು ಸಾಮಾನ್ಯ ಮಗುವಿನಂತಿಲ್ಲ. ಚಿಕ್ಕ ತಲೆ, ದೊಡ್ಡ ಕಣ್ಣು ಹೊಂದಿದ್ದು, ಹಿಂದೂ ಧರ್ಮದ ದೇವಮಾನವನಂತಿದೆ. ಇದೇ ಕಾರಣಕ್ಕೋ ಏನೋ, ಆ ವಿಚಿತ್ರ ಮಗುವನ್ನು ಸ್ವೀಕರಿಸಲು