ಲಕ್ನೋ: ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ ಪತಿಯ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಅಪ್ರಾಪ್ತ ಪುತ್ರಿಯ ಮೇಲೆ ಈ ಪಾಪಿ ತಂದೆ ಕಳೆದ ಆರು ತಿಂಗಳಿನಿಂದ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಆದರೆ ಈ ಬಾರಿ ಪತ್ನಿಯ ಕಣ್ಣಿಗೆ ಈತನ ನೀಚ ಕೃತ್ಯ ಬಿತ್ತು. ಆಗ ತನ್ನ ಹೇಯ ಕೃತ್ಯವನ್ನು ಬಹಿರಂಗಪಡಿಸದಂತೆ ಈ ಪಾಪಿ ತಂದೆ ಪುತ್ರಿ ಮತ್ತು ಪತ್ನಿಗೆ ಬೆದರಿಕೆ ಹಾಕಿದ್ದ.ಆದರೂ ಆತನ ಬೆದರಿಕೆಗೆ ಜಗ್ಗದ