ಅವರು ಮದುವೆಯಾಗಿ ಇನ್ನೂ ಒಂದು ವಾರ ಕೂಡ ಕಳೆದಿರಲಿಲ್ಲ. ಆದರೆ ನವ ವಿವಾಹಿತೆ ಮಾಡಬಾರದ ಕೆಲಸ ಮಾಡಿದ್ದಕ್ಕೆ ಪತಿಯೂ ಸಾವನ್ನಪ್ಪಿದ ಘಟನೆ ನಡೆದಿದೆ.ನವವಿವಾಹಿತೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಾಕುಂವರ್ (21) ಬಾವಿಗೆ ಜಿಗಿದ ನವವಿವಾಹಿತೆ. ಈಕೆಯ ಜೀವ ಉಳಿಸಲು ಮುಂದಾದ ಪತಿ ರಾನು ಕೂಡಾ ಹಗ್ಗ ತುಂಡರಿಸಿ ಬಾವಿಗೆ ಬಿದ್ದು ಪ್ರಾಣ ಬಿಟ್ಟಿದ್ದಾನೆ. ಮೇ 10 ರಂದು ಈ ಜೋಡಿಯ ಮದುವೆ ನಡೆದಿತ್ತು. ಪತ್ನಿ ಬಾವಿಯಲ್ಲಿ ಬಿದ್ದು ಚೀರಾಡುತ್ತಿದ್ದದ್ದನ್ನು