ಅಹಮ್ಮದಾಬಾದ್: ಲೈಂಗಿಕ ಸಂಬಂಧಕ್ಕೆ ಕರೆದರೆ ಪತಿ ವಿಚಿತ್ರವಾಗಿ ವರ್ತಿಸುತ್ತಿರುವುದಲ್ಲದೆ, ಹಲ್ಲೆ ನಡೆಸುತ್ತಾರೆಂದು ಪತ್ನಿಯೊಬ್ಬಳು ಪೊಲೀಸರಿಗೆ ದೂರು ನೀಡಿದ ಘಟನೆ ಅಹಮ್ಮದಾಬಾದ್ ನಲ್ಲಿ ನಡೆದಿದೆ. ಕಳೆದ ಫೆಬ್ರವರಿಯಲ್ಲಿ ಇಬ್ಬರ ವಿವಾಹವಾಗಿತ್ತು. ವಿವಾಹವಾದ 10 ದಿನದ ಬಳಿಕ ಮೊದಲ ಬಾರಿಗೆ ಪತಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಆದರೆ ಅದಾದ ಬಳಿಕ ವಿಚಿತ್ರವಾಗಿ ನಡೆದುಕೊಂಡಿದ್ದ. ಸೆಕ್ಸ್ ಗೆ ಕರೆದರೆ ಹಲ್ಲೆ ನಡೆಸುತ್ತಿದ್ದ. ಪತಿಯ ಮನೆಯವರೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು.ಈ ಬಗ್ಗೆ ಕೇಳಿದಾಗ ನಿನ್ನ ದೇಹ