ನಮ್ಮ ಕೋಪ ನಮಗೆ ಶತ್ರು ಎಂದು ಹೇಳುತ್ತಾರೆ. ಒಂದು ವೇಳೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ. ಕೋಪದಿಂದ ನಷ್ಟ ಅನುಭವಿಸಬೇಕಾಗುತ್ತದೆಯೇ ಹೊರತು ಲಾಭವಾಗುವುದಿಲ್ಲ. ಇದರಂತಹ ಕೋಪದ ಭರದಲ್ಲಿ ಪತ್ನಿಯೊಬ್ಬಳು ಮಾಡಿದ ಕೃತ್ಯದಿಂದ ಜೈಲು ಪಾಲಾಗಿದ್ದಾಳೆ. ನಿಜವಾಗಿ ನಡೆದಿದ್ದು ಏನೆಂದರೆ, ಹೈದ್ರಾಬಾದ್ನ ಎಲ್ಬಿ ನಗರದಲ್ಲಿ ಸತತ 10 ವರ್ಷಗಳಿಂದ ಶೇರ್ ಸಿಂಗ್ ಮತ್ತು ಸಂತೋಷಿ ದಂಪತಿಗಳು ವಾಸವಾಗಿದ್ದಾರೆ. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಪತಿ ಶೇರ್ಸಿಂಗ್ ಮದ್ಯ ವ್ಯಸನಿ.ಮದ್ಯ