ವೆಲ್ಲೋರ್: ಅಕ್ರಮ ಸಂಬಂಧ ಹೊಂದಿದ್ದ ಪತಿ ತನ್ನ ಶೀಲವನ್ನೇ ಶಂಕಿಸಿದ್ದಕ್ಕೆ ಬೇಸತ್ತ ಮಹಿಳೆಯೊಬ್ಬರು ಆತನ ಮರ್ಮಾಂಗಕ್ಕೇ ಕತ್ತರಿ ಹಾಕಿದ ಘಟನೆ ವೆಲ್ಲೋರ್ ನಲ್ಲಿ ನಡೆದಿದೆ.ಇದೀಗ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಲ್ಲದೆ, ಆಕೆ ಕತ್ತರಿಸಿದ ಮರ್ಮಾಂಗವನ್ನೂ ವಶಕ್ಕೆ ಪಡೆದಿದ್ದಾರೆ! ಹಾಗಂತ ಪೊಲೀಸರೇ ಹೇಳಿಕೊಂಡಿದ್ದಾರೆ. ಬಂಧಿತ ಮಹಿಳೆ ಸರಸು ಮತ್ತು ಜಗದೀಶನ್ ಒಂದೇ ಗಾರ್ಮೆಂಟ್ಸ್ ನಲ್ಲಿ ದುಡಿಯುತ್ತಿದ್ದರು. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿ 14 ವರ್ಷಗಳ ದಾಂಪತ್ಯ ನಡೆಸಿದ್ದರು.ಇದೀಗ ಒಬ್ಬ ಪುತ್ರ ಮತ್ತು ಮೂವರು ಹೆಣ್ಣು