ಈರೋಡ್|
pavithra|
Last Modified ಸೋಮವಾರ, 22 ಫೆಬ್ರವರಿ 2021 (06:54 IST)
ಈರೋಡ್ : ಬಲವಂತವಾಗಿ ಲೈಂಗಿಕ ಕ್ರಿಯೆಗೆ ನಡೆಸಿದ ಪತಿಯನ್ನು ಗರ್ಭಿಣಿ ಮಹಿಳೆಯೊಬ್ಬಳು ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮಹಿಳೆ 8 ತಿಂಗಳ ಹಿಂದೆ ವಿವಾಹವಾಗಿದ್ದು, 5 ತಿಂಗಳ ಗರ್ಭಿಣಿಯಾಗಿದ್ದಳು. ಆದರೆ ಪತಿ ಪ್ರತಿ ಬಾರಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಆಹಾರದಲ್ಲಿ ಕೀಟನಾಶಕ ಮಿಕ್ಸ್ ಮಾಡಿ ನೀಡಿದ್ದಾಳೆ. ಇದನ್ನು ಸೇವಿಸಿದ ಪತಿ ಸಾವನಪ್ಪಿದ್ದಾನೆ. ಬಳಿಕ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.