ಹೈದರಾಬಾದ್: ಗಂಡ ಬೇರೊಬ್ಬಳನ್ನು ಇಷ್ಟಪಡುತ್ತಾನೆಂದರೆ ಯಾವ ಹೆಂಡತಿಯೂ ಸಹಿಸಲಾಳರು. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನ ಹಳೇ ಲವ್ ವಿಚಾರ ಗೊತ್ತಾಗಿ ಆಕೆಯ ಜೊತೆಗೆ ಮದುವೆ ಮಾಡಿಸಿ ಜೊತೆಯಾಗಿ ಸಂಸಾರ ಮಾಡಲು ನಿರ್ಧರಿಸಿದ್ದಾಳೆ.ಯೂ ಟ್ಯೂಬರ್ ಕಲ್ಯಾಣ್ ಎಂಬಾತನ ಜೊತೆ ವಿಮಲಾ ರೀಲ್ಸ್ ಮಾಡುತ್ತಲೇ ಪರಿಚಯವಾಗಿ ಮದುವೆಯಾಗಿದ್ದಳು. ಆದರೆ ಕೆಲವು ದಿನಗಳ ಬಳಿಕ ಆಕೆಗೆ ಗಂಡ ಈ ಮೊದಲು ಬೇರೊಬ್ಬ ಯುವತಿಯನ್ನು ಇಷ್ಟಪಟ್ಟಿದ್ದ. ಆದರೆ ಅನಿವಾರ್ಯವಾಗಿ ದೂರವಾದರು ಎಂದು ಗೊತ್ತಾಗಿದೆ. ಇತ್ತೀಚೆಗೆ