ಚೆನ್ನೈ: ಶೀಲ ಶಂಕಿಸಿದ ಪತಿಯನ್ನು ಪತ್ನಿಯನ್ನೇ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಸಂಬಂಧ 38 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.ಶೀಲ ಶಂಕಿಸಿದ ಪತಿಯ ಜೊತೆ ವಾಗ್ವಾದವಾಗಿತ್ತು. ಈ ವೇಳೆ ಪತ್ನಿ ಕಬ್ಬಿಣದ ರಾಡ್ ನಿಂದ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಬಳಿಕ ತಪ್ಪಿಸಿಕೊಳ್ಳಲು ಪತ್ನಿ ಪತಿ ತನ್ನ ಕೈ ಕಡಿಯಲು ಬಂದಿದ್ದರಿಂದ ಗಾಯವಾಗಿದೆ ಎಂದು ನಾಟಕವಾಡಿ ಆಸ್ಪತ್ರೆ ಸೇರಿಕೊಂಡಿದ್ದಾಳೆ.ಈ ವೇಳೆ ನೆರೆಮನೆಯವರು ಮನೆಗೆ