ಲಕ್ನೋ: ಪತಿಯ ಎದುರೇ ತನ್ನ ಅಕ್ರಮ ಸಂಬಂಧ ಬಯಲಾಗಿದ್ದಕ್ಕೆ ಪತ್ನಿ ತನ್ನ ಲವ್ವರ್ ಜೊತೆ ಸೇರಿಕೊಂಡು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಮಹಿಳೆ ತನ್ನ ಪ್ರಿಯಕರನೊಂದಿಗೆ ತನ್ನ ಮನೆಯಲ್ಲಿ ಲಲ್ಲೆ ಹೊಡೆಯುತ್ತಿದ್ದಾಗ ಗಂಡನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಳು. ಈ ಬಗ್ಗೆ ಮೂವರ ನಡುವೆ ಕಿತ್ತಾಟವಾಗಿತ್ತು.ಇದೇ ವೇಳೆ ಪತ್ನಿ ತನ್ನ ಕಾಮುಕನ ಜೊತೆ ಸೇರಿಕೊಂಡು ಗಂಡನನ್ನೇ ಕೊಲೆ ಮಾಡಿ ಮೃತದೇಹವನ್ನು ಮನೆಯ ಹಿತ್ತಲಲ್ಲಿ ಹೂತು ಹಾಕಿದ್ದಾರೆ. ಬಳಿಕ ಪತ್ನಿ