ಗುಜರಾತ್ನ ತಾಪಿ ಜಿಲ್ಲೆಯ ಸೋಂಗಾಧ್ ತಾಲೂಕಿನ ಚರ್ಚ್ನ 39 ವರ್ಷದ ಪಾದ್ರಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಗಂಡ ಮಾಡುತ್ತಿರುವ ಹೀನ ಕೆಲಸವನ್ನು ಪತ್ನಿಯೇ ವಿಡಿಯೋ ಶೂಟ್ ಮಾಡಿಕೊಂಡಿದ್ದು ಅನ್ನು ಇಟ್ಟುಕೊಂಡು ಅಪ್ರಾಪ್ತೆಯನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು.ಈ ವರ್ಷದ ಮೇ ತಿಂಗಳಿನಲ್ಲಿಯೇ ಪ್ರಕರಣ ನಡೆದಿದೆ. ಆದರೆ ಅದರ ಬಗ್ಗೆ ಮಂಗಳವಾರ ಸೋಂಗಧ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದಲ್ಲಿ ಪಾದ್ರಿ ಬಲಿರಾಮ್