ಮೀರತ್: ಬೊಕ್ಕ ತಲೆ ಮುಚ್ಚಿಟ್ಟು ಮದುವೆಯಾದ ತಪ್ಪಿಗೆ ಪತಿ ಮಹಾಶಯನ ಮೇಲೆ ಪತ್ನಿ ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮದುವೆಯಾಗುವಾಗ ಗಂಡ ಈ ವಿಚಾರ ಮುಚ್ಚಿಟ್ಟಿದ್ದ. ಮದುವೆ ಸಮಯದಲ್ಲಿ ವಿಗ್ ಧರಿಸಿದ್ದ. ಒಂದು ವರ್ಷದ ಬಳಿಕ ತನ್ನ ಗಂಡನ ಕೂದಲಿನ ರಹಸ್ಯ ಬಯಲಿಗೆ ಬಂತು. ಇದರಿಂದಾಗಿ ತನ್ನ ಗೆಳೆಯರ ಮುಂದೆ ತನಗೆ ಅವಮಾನವಾಗುತ್ತಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.ಅಷ್ಟೇ ಅಲ್ಲ, ಪತಿ ತನಗೆ ವರದಕ್ಷಿಣೆ