ಶೀಲ ಶಂಕಿಸಿದ ಪತಿಗೆ ಪತ್ನಿ ಕೊಟ್ಟ ಶಿಕ್ಷೆ ಕೇಳಿದರೆ ಎದೆ ಝಲ್ಲೆನಿಸುತ್ತದೆ!

ಅಹಮ್ಮದಾಬಾದ್| Krishnaveni K| Last Modified ಶನಿವಾರ, 7 ನವೆಂಬರ್ 2020 (09:37 IST)
ಅಹಮ್ಮದಾಬಾದ್: ಪತಿ ತನ್ನ ಶೀಲ ಶಂಕಿಸಿದ್ದಕ್ಕೆ ಆಕ್ರೋಶಗೊಂಡ ಪತ್ನಿ ಆತನನ್ನು ಸುಟ್ಟು ಹಾಕಿದ ಎದೆ ಝಲ್ಲೆನಿಸುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
 

40 ವರ್ಷದ ಪತಿ ಈಗ ತೀವ್ರ ಸುಟ್ಟ ಗಾಯಗಳಿಂದಾಗಿ ಆಸ್ಪತ್ರೆ ಸೇರಿದ್ದಾನೆ. 35 ವರ್ಷದ ಪತ್ನಿಯ ಇನ್ನೊಬ್ಬನ ಜತೆಗೆ ಅಫೇರ್ ಇಟ್ಟುಕೊಂಡಿದ್ದಾಳೆಂದು ಅನುಮಾನ ಹೊಂದಿದ್ದ. ಈ ಕಾರಣಕ್ಕೆ ಅನೇಕ ಬಾರಿ ದಂಪತಿ ನಡುವೆ ಕಿತ್ತಾಟ ನಡೆಯುತ್ತಿತ್ತು. ಆದರೆ ಈ ಬಾರಿ ತಾರಕಕ್ಕೇರಿದ್ದು, ರಾತ್ರಿ ಪತಿ ಮಲಗಿದ್ದ ವೇಳೆ ಬೆಂಕಿ ಹಚ್ಚಿದ್ದಾಳೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :