ಕೇಂದ್ರ ಸರಕಾರದ ನೋಟು ನಿಷೇಧವನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ಮೋದಿ, ಕಪ್ಪು ಹಣ ಮತ್ತು ಕಪ್ಪು ಮನಸ್ಸಿನವರ ವಿರುದ್ಧದ ಹೋರಾಟ ನಿರಂತರ ಎಂದು ಘೋಷಿಸಿದ್ದಾರೆ. ಡೆಹರಾಡೂನ್ನಲ್ಲಿ ಆಯೋಜಿಸಲಾದ ಬಿಜೆಪಿ ಪಕ್ಷದ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ನೀವು ಕೇವಲ ನನ್ನನ್ನು ಪ್ರದಾನಮಂತ್ರಿಯಾಗಿ ಆಯ್ಕೆ ಮಾಡಲಿಲ್ಲ. ಬದಲಿಗೆ ವಾಚ್ಮೆನ್ ಆಗಿ ಕೂಡಾ ಆಯ್ಕೆ ಮಾಡಿದ್ದೀರಾ. ಆದರೆ, ನಾನು ಮಾಡುತ್ತಿರುವ ಕೆಲಸ ಕೆಲವರಿಗೆ ಇಷ್ಟವಾಗುತ್ತಿಲ್ಲ ಎಂದು ಲೇವಡಿ ಮಾಡಿದರು ಕಳೆದ ನವೆಂಬರ್