ಪ್ರಧಾನಿ ನರೇಂದ್ರ ಮೋದಿಯವರ ಕತ್ತಲು ಮುಕ್ತ ಭಾರತದ ನಿರ್ಮಾಣವು 2019 ರ ಮಾರ್ಚನಲ್ಲಿ ಈಡೇರಲಿದೆ. ಭಾರತ ನಿರಂತರ ವಿದ್ಯುತ್ತನ್ನು ಪಡೆಯಲಿದೆ. ಗುರುವಾರ ಲೋಕಸಭೆಯಲ್ಲಿ ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಅವರು ಪ್ರಧಾನಿಯ ಕನಸಾದ ಕತ್ತಲು ಮುಕ್ತ ಭಾರತವು 2019 ರ ಮಾರ್ಚ್ ಹೊತ್ತಿಗೆ ಸಾಕಾರಗೊಳ್ಳಲಿದ್ದು ಸಂಪೂರ್ಣ ಭಾರತ ದೇಶವು 24 ಗಂಟೆಗಳ ನಿರಂತರವಾದ ವಿದ್ಯುತ್ತನ್ನು ಪಡೆಯಲಿದೆ ಎಂದು ಹೇಳಿದರು. ಭಾರತದ 1694 ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕವಿಲ್ಲ,