ಹಲವು ವರ್ಷಗಳ ಹಿಂದೆ ವಿಚ್ಚೇದನ ಪಡೆಯಲು ಬಲವಾದ ಕಾರಣಗಳಿರುತ್ತಿದ್ದವು. ವಿಚ್ಚೇದನ ಪಡೆಯುವುದೇ ಅವಮಾನಕಾರಿ ಎಂದು ಭಾವಿಸಲಾಗಿತ್ತು. ಆದರೆ, ಇದೀಗ ಕ್ಷಲಕ ಕಾರಣಗಳಿಗೆ ವಿ್ಚ್ಚೇದನ ಪಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಇಲ್ಲಿದೆ ನೋಡಿ ಅಂತಹ ಒಂದು ಘಟನೆ ನಡೆದಿರುವುದು ವರದಿಯಾಗಿದೆ. ದಂಪತಿಗಳು ತಮ್ಮ ಮಕ್ಕಳೊಂದಿಗೆ ಪಿಕ್ನಿಕ್ಗೆ ತೆರಳಿ ನಂತರ ಮನೆಗೆ ವಾಪಸಾಗಿದ್ದರು. ಪತ್ನಿ ತನ್ನ ಮಕ್ಕಳನ್ನು ಕಾರಿನಿಂದಿಳಿಸಿ ಮನೆಯೊಳಗೆ ಕರೆದುಕೊಂಡು ಹೋಗಿದ್ದಾಳೆ. ಮನೆಯೊಳಗೆ ಬಂದ ಪತ್ನಿಯನ್ನು ನೋಡಿದ ಪತಿಮಹಾಶಯ ಕಾರಿನ ಡೋರ್