ತಿರುವನಂತಪುರಂ: ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಮದುವೆಯಾಗಲು ಅವಕಾಶ ಕೊಡುವಂತೆ ಕೇರಳದ ಸಂತ್ರಸ್ತ ಯುವತಿಯೊಬ್ಬಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾಳೆ.53 ವರ್ಷದ ಕ್ಯಾಥೋಲಿಕ್ ಚರ್ಚ್ ಪ್ರೀಸ್ಟ್ ರಾಬಿನ್ ವಡಕ್ಕಾಂಚೇರಿ ಯುವತಿ ಮೇಲೆ ಮಾನಭಂಗ ಮಾಡಿದ್ದ. ಈ ಸಂಬಂಧ ಆತನಿಗೆ 20 ವರ್ಷ ಜೈಲು ಶಿಕ್ಷೆಯೂ ವಿಧಿಸಲಾಗಿತ್ತು.ಆದರೆ ಇದೀಗ ಯುವತಿ ಆರೋಪಿಯನ್ನು ನನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಲು ಬಯಸಿದ್ದು, ಇದಕ್ಕೆ ಅವಕಾಶ ಮಾಡಿಕೊಟ್ಟು ಪ್ರಕರಣ ಖುಲಾಸೆ ಮಾಡಬೇಕು ಎಂದು