ಲಕ್ನೋ: ಪಕ್ಕಾ ಸಸ್ಯಾಹಾರಿಯಾಗಿರುವ ತನಗೆ ಮಾಂಸಾಹಾರಿ ಪಿಜ್ಜಾ ನೀಡಿದ್ದಕ್ಕೆ ಮಹಿಳೆಯೊಬ್ಬರು ಅಮೆರಿಕಾ ಮೂಲದ ಪಿಜ್ಜಾ ತಯಾರಕರ ವಿರುದ್ಧ 1 ಕೋಟಿ ರೂ. ಪರಿಹಾರದ ದಾವೆ ಹೂಡಿರುವ ಪ್ರಕರಣ ಗಾಝಿಯಾಬಾದ್ ನಲ್ಲಿ ನಡೆದಿದೆ. ಮಹಿಳೆ ಸಂಪ್ರದಾಯಸ್ಥ ಸಸ್ಯಾಹಾರಿಯಾಗಿದ್ದರು. ಹೋಳಿ ಹಬ್ಬದ ದಿನ ಗಾಝಿಯಾಬಾದ್ ನ ಮಳಿಗೆಯೊಂದರಿಂದ ಸಸ್ಯಾಹಾರಿ ಪಿಜ್ಜಾ ತರಿಸಿಕೊಂಡಿದ್ದರು. ಆದರೆ ಅರ್ಧ ತಿಂದಾದ ಮೇಲೆ ಮಶ್ರೂಮ್ ಬದಲು ಪಿಜ್ಜಾದಲ್ಲಿ ಮಾಂಸವಿರುವುದು ಆಕೆಗೆ ತಿಳಿದುಬಂತು.ತಕ್ಷಣವೇ ಆಕೆ ತನ್ನ ಲಾಯರ್ ಮೂಲಕ ಗ್ರಾಹಕ