ತ್ರಿಪುರಾ: ನೆರೆ ಮನೆಯವನ ಜತೆ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿ ಮನಬಂದಂತೆ ಅವಮಾನಗೊಳಿಸಿದ ಘಟನೆ ತ್ರಿಪುರಾದಲ್ಲಿ ನಡೆದಿದೆ.ಅಕ್ರಮ ಸಂಬಂಧ ಹೊಂದಿದ್ದ 40 ವರ್ಷದದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿದ ಸಾರ್ವಜನಿಕರು ಆಕೆಗೆ ಥಳಿಸಿ ಚಪ್ಪಲಿಯ ಹಾರ ಹಾಕಿದ್ದಾರೆ. ಈ ಬಗ್ಗೆ ಇದೀಗ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.ಈಕೆಗೆ ತನ್ನ ಮೊದಲ ವಿವಾಹದಿಂದ ಇಬ್ಬರು ಮಕ್ಕಳೂ ಇದ್ದಾರೆ ಎನ್ನಲಾಗಿದೆ. ವಿಪರ್ಯಾಸವೆಂದರೆ ಈಕೆ ಸಂಬಂಧ